ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿಯಾದ ರಾಜಪ್ಪ ಗೌಡರ ಪುತ್ರ ಧನುಷ್ ಅಗ್ನಿವೀರ್ ಯೋಧನಾಗಿ ಆಯ್ಕೆಯಾಗಿ ಆರು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಅಗ್ನಿವೀರ್ ತರಬೇತಿ ಪಡೆದ ಕೇಡರ್ನ 646 ಅಗ್ನಿವೀರರಲ್ಲಿ ಎಲ್ಲಾ ವಿಭಾಗದಲ್ಲೂ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.