ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪಾಂಡವರಕಲ್ಲು ಶಾಲೆಗೆ ಶಾಚಾಲಯ ಕಾಮಗಾರಿಗಾಗಿ ಸಹಾಯಧನ ಹಸ್ತಾಂತರ

Share with

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಂಟ್ವಾಳ ಯೋಜನಾ ಕಚೇರಿಯ ಪೂಂಜಾಳಕಟ್ಟೆ ವಲಯದ ವ್ಯಾಪ್ತಿಗೆ ಸೇರಿದ ಪಾಂಡವರಕಲ್ಲು ಶಾಲೆಗೆ ಶಾಚಾಲಯ ಕಾಮಗಾರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂಪಾಯಿ 75000ದ ಅನುದಾನದ ಮಂಜೂರಾತಿ ಪತ್ರವನ್ನು ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡರವರು ಮುಖ್ಯೋಪಾಧ್ಯಾಯರಾದ ಶ್ರೀಮತಿ ನವೀನ ಮೇಡಂ ರವರಿಗೆ ಹಸ್ತಾಂತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪಾಂಡವರಕಲ್ಲು ಶಾಲೆಗೆ ಶಾಚಾಲಯ ಕಾಮಗಾರಿಗಾಗಿ ಸಹಾಯಧನ ಹಸ್ತಾಂತರ

ಈ ಸಂದರ್ಭ ದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಗಿರಿಯಪ್ಪ ಒಕ್ಕೂಟದ ಪದಾಧಿಕಾರಿಗಳು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಲಯದ ಮೇಲ್ವಿಚಾರಕರಾದ ಅಶ್ವಿನಿ ಸೇವಾ ಪ್ರತಿನಿಧಿ ಕುಸುಮ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *