ಲ್ಯಾಂಡರ್ ಇಳಿದ ಸ್ಥಳಕ್ಕೆ ‘ಶಿವಶಕ್ತಿ’ ಪಾಯಿಂಟ್ ಎಂದು ಮೋದಿ ಘೋಷಣೆ

Share with

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಪಾಯಿಂಟ್ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಂಭಿನಂದಿಸಿದ ಮೋದಿ ಈ ಘೋಷಣೆ ಮಾಡಿದರು. ಶಿವಶಕ್ತಿ ಎಂದರೆ ಅಭಿವೃದ್ಧಿಯ ಸಂಕೇತ ಎಂದು ಹೇಳಿದರು. ಇನ್ನು ಚಂದ್ರಯಾನ-2 ಇಳಿದ ಸ್ಥಳವನ್ನು ‘ತಿರಂಗಾ’ ಪಾಯಿಂಟ್ ಎಂದು ಕರೆಯಲ್ಪಡಲಿದೆ ಎಂದು ಪ್ರಕಟಿಸಿದರು. ತಿರಂಗಾ ಪಾಯಿಂಟ್ ಭಾರತದ ಸಾಧನೆಯ ಪ್ರತೀಕವಾಗಿದೆ ಎಂದರು.


Share with

Leave a Reply

Your email address will not be published. Required fields are marked *