ಉಪ್ಪಳ: “ಸಿಲಿಕಾನ್ ಸಿಟಿ” ಕಿರುಚಿತ್ರದಲ್ಲಿ ಉದ್ಯಮಿ ವಸಂತ ಪೈ ಬದಿಯಡ್ಕ ಅಭಿನಯ

Share with

ಉಪ್ಪಳ: ವಿಭಿನ್ನ ಕಥೆಗಳನ್ನು ಬರೆಯುವುದರಲ್ಲಿ ಸೈ ಎನಿಸಿರುವ ತುಕರಾಮ ಬಾಯಾರು ನಿರ್ದೇಶನದಲ್ಲಿ ಮೂಡಿಬರಲಿರುವ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದ ಸನ್ನಿವೇಶವೊಂದರಲ್ಲಿ ಖ್ಯಾತ ಉದ್ಯಮಿ ಹಾಗೂ ಕೊಡುಗೈ ದಾನಿಯೂ ಆಗಿರುವ ವಸಂತ ಪೈ ಬದಿಯಡ್ಕ ಕಾಸರಗೋಡು ಇವರು ಅಭಿನಯಿಸಿದ್ದಾರೆ.

"ಸಿಲಿಕಾನ್ ಸಿಟಿ" ಕಿರುಚಿತ್ರದಲ್ಲಿ ಉದ್ಯಮಿ ವಸಂತ ಪೈ ಬದಿಯಡ್ಕ ಅಭಿನಯ

ಈ ಚಿತ್ರದ ಕಥೆಯನ್ನು ಮೆಚ್ಚಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎನ್ನುವುದು ವಿಶೇಷ. ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಕಿರುಚಿತ್ರದ ನಿರೀಕ್ಷೆಯಲ್ಲಿ ಅಪಾರ ಮಂದಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಕಾರ್ಯಮಗ್ನವಾಗಿದೆ.


Share with

Leave a Reply

Your email address will not be published. Required fields are marked *