
ಮುಳ್ಳೇರಿಯಾ : ಮುಕ್ಕೂರು ಫ್ರೆಂಡ್ಸ್ ಕ್ಲಬ್ ನ 12ನೇ ವಾರ್ಷಿಕೋತ್ಸವದ ಸುಸಂಧರ್ಭದಲ್ಲಿ ಹಲವು ದಶಕಗಳಿಂದ ಕಮ್ಮಾರ ವೃತ್ತಿ ಯನ್ನು ಪ್ರಾಮಾಣಿಕವಾಗಿ ನಡೆಸಿ, ಹಲವು ದೇವಸ್ಥಾನ ಗಳಿಗೆ, ದೈವಸ್ಥಾನಗಳಿಗೆ ಆಯುಧಗಳನ್ನು ನಿರ್ಮಿಸಿ ಹಾಗೂ
ಹಲವರು ಕೃಷಿಕರೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಸಲಕರಣೆಗಳನ್ನು ನಿರ್ಮಿಸಿದ ಕಮ್ಮಾರ ವೃತ್ತಿಯಲ್ಲಿನ ಜೀವಮಾನ ಸಾಧನೆಗಾಗಿ ಮುಕ್ಕೂರು ಫ್ರೆಂಡ್ಸ್ ಕ್ಲಬ್ ನ 12ನೇ ವಾರ್ಷಿಕೋತ್ಸವದ ವೇದಿಕೆಯಲ್ಲಿ *ಮುಕ್ಕೂರು ಶ್ರೀ ಪ್ರಶಸ್ತಿ* ನೀಡಿ ಗೌರವಿಸಲಾಯಿತು.





