Kasaragodu : ಬಾಲಕಿ ಮುಂದೆ ನಗ್ನ ಪ್ರದರ್ಶನ ಪ್ರಕರಣ : ಮೂರು ವರ್ಷ ಸಜೆ, ದಂಡ

Share with



ಕಾಸರಗೋಡು: 2019 ರಲ್ಲಿ ಬಾಯಾರುಪದವಿನಲ್ಲಿ ಬಾಲಕಿಯ ಮುಂದೆ ನಗ್ನ ಪ್ರದರ್ಶನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಸರೋಳಿ ಹೌಸ್‌ನ ಅಬ್ದುಲ್ ಹಕೀಂ(64)ಗೆ ಕಾಸರಗೋಡು ಫಾಸ್ಟ್ ಟ್ರಾಫಿಕ್ ಸ್ಪೆಷಲ್ ನ್ಯಾಯಾಲಯ ಮೂರು ವರ್ಷ ಕಠಿಣ ಸಜೆ ಹಾಗು 60 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.


Share with

Leave a Reply

Your email address will not be published. Required fields are marked *