
ಹಾಸನ: ಮೇ. 16 ಶುಕ್ರವಾರ ರಂದು ಮೊದಲ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಕೆಳಕಂಡ ಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

- ದೇವರಮುದ್ದೇನಹಳ್ಳಿ, ಶ್ರವಣೂರು, ಹಾವಿನಮರಹಳ್ಳಿ, ದೇವಿಪುರ, ಕೋಡಿಹಳ್ಳಿ, ಕಡವಿನ ಬಾಚಹಳ್ಳಿ.
- ದೊಡ್ಡಕಾಡನೂರು ಶಾಖಾ ವ್ಯಾಪ್ತಿಯ ಗ್ರಾಮಗಳು.. ಸಿ.ಹಿಂಡ್ಲಹಳ್ಳಿ, ಹಿರಿತಾಳಲು, ಬಾಚಹಳ್ಳಿ, ಕಬ್ಬೂರು, ಕಲ್ಲೋಡೆಗಲ್ಲಹಳ್ಳಿ,ನಾಗರನಹಳ್ಳಿ.,ರಂಗೇನಹಳ್ಳಿ.
- ವೀರಹಳ್ಳಿ ಕೇಂದ್ರ ವ್ಯಾಪ್ತಿಯ ದೊಡ್ಡಹಳ್ಳಿ ವಿ.ವಿ.ಮಾರುಕಟ್ಟೆ ಮೈದಾನ, ರಾಗಿಹಳ್ಳಿ ಕಾವಲು. ಅಡ್ಡ ಸಮುದ್ರ. ಬೀಕನಹಳ್ಳಿ. ಆಲೇನಹಳ್ಳಿ. ಮುಂಜನಹಳ್ಳಿ. ಗುಲವಿನ ಅತಿಗುಪ್ಪೆ. ಅರೆಕೆರೆ. ಯಾದೇಗೌಡನಹಳ್ಳಿ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
- ಸಾಲಗಾಮೆ, ಬಸವಘಟ್ಟ, ದುದ್ದ, ಗೆಂಡೇಹಳ್ಳಿ ಹಾಗೂ ಸೋಮನಹಳ್ಳಿ ವಿ.ವಿ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಬೆಳಿಗ್ಗೆ 09 ರಿಂದ ಸಂಜೆ 06 ರವರೆಗೆ ಸಾಲಗಾಮೆ ವಿ. ವಿ ಕೇಂದ್ರದಿಂದ ವಿದ್ಯುತ್ ಪೂರೈಸುತ್ತಿರುವ ರಾಯಪುರ, ಕೊಂಡಜ್ಜಿ, ಯಲಗುಂದ, ನಿಟ್ಟೂರು, ಗುಳ್ಳೇನಹಳ್ಳಿ, ಮುತ್ತತ್ತಿ, ಭೋಗರಹಳ್ಳಿ, ಕೆಲವತ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.




