ರೈಲ್ವೆ ರಸ್ತೆಯ ಮೇಲೆ  ಮಣ್ಣು ಕುಸಿತ.

Share with

ಸಕಲೇಶಪುರ : ತಾಲೂಕು ಆಚಂಗಿ ಗ್ರಾಮ ಬಳಿಯ ರೈಲ್ವೆ ರಸ್ತೆಯ ಮೇಲೆ ಸೇತುವೆ ಮಣ್ಣು ಕುಸಿಯುತ್ತಿದ್ದು . ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಆಚಂಗಿ ಗ್ರಾಮ ಘಟಕದ ಅಧ್ಯಕ್ಷ ವಜೀರ್ ಮತ್ತು ತಾಲೂಕು ಕಾರ್ಯದರ್ಶಿಇಬ್ರಾಹಿಂ ಒತ್ತಾಯಿಸಿದ್ದಾರೆ.


Share with

Tags:

Leave a Reply

Your email address will not be published. Required fields are marked *