ವಣಗೂರು ಗ್ರಾಮ ಪಂಚಾಯತ್ ಉಪ ಚುನಾವಣೆ – ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ

Share with

ಸಕಲೇಶಪುರ: ಈ ದಿನ ಬೆಳಿಗ್ಗೆ  ಸಕಲೇಶಪುರ ತಾಲ್ಲೂಕು ವಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ,  ಉಪಚುನಾವಣೆಯ ಮತ ಎಣಿಕೆಯು ಸಕಲೇಶಪುರ ನಗರದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಯಾದ ತಹಶೀಲ್ದಾರ್ ಅರವಿಂದ್ ಕೆ.ಎಂ ರವರ ನೇತೃತ್ವದಲ್ಲಿ ನಡೆದಿದ್ದು, ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ರಂಜಿತಾ H.P ಅವರು ಗೆದ್ದಿರುತ್ತಾರೆ.



Share with

Tags:

Leave a Reply

Your email address will not be published. Required fields are marked *