ಸಕಲೇಶಪುರದ  ಉಪನೋಂದಣಿ ಕಚೇರಿ  ಈ ಭಾನುವಾರ ತೆರೆದಿರುತ್ತದೆ.

Share with



ಸಕಲೇಶಪುರ: ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಚೇರಿಗಳು ಸರದಿ ಆಧಾರದಲ್ಲಿ 2 ಮತ್ತು 4ನೇ ಶನಿವಾರ ಹಾಗೂ ಭಾನುವಾರದ ರಜಾದಿನದಂದು ಕರ್ತವ್ಯ ನಿರ್ವಹಿಸುತ್ತವೆ.

ಆದರೆ ಸರದಿಯಲ್ಲಿ  ಈ ಭಾನುವಾರ  ದಿನಾಂಕ 1-6-2025 ರಂದು ಸಕಲೇಶಪುರ  ಉಪ ನೋಂದಣಿ ಕಚೇರಿ  ನೋಂದಣಿ ಮಹಾಪರಿವೀಕ್ಷಕರ ಆದೇಶದ ಮೇರೆಗೆ ಜಿಲ್ಲಾ ನೊಂದಣಾಧಿಕಾರಿಗಳ ವ್ಯಾಪ್ತಿಗೆ ಬರುವಂತಹ ಸಕಲೇಶಪುರ ಉಪನೊಂದಣಾಧಿಕಾರಿ ಕಚೇರಿ ತೆರೆಯಲಿದೆ. ನೋಂದಣಿ ಮಾಡಿಸುವ ಸಾರ್ವಜನಿಕರು ಈ ಸದುಪಯೋಗವನ್ನು ಪಡೆದುಕೊಳ್ಳಿ


Share with

Tags:

Leave a Reply

Your email address will not be published. Required fields are marked *