ಕಣ್ಣೂರು: ದೂಮಾವತಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಕ್ಲಬ್‌ನ ಅಧ್ಯಕ್ಷರಾಗಿ ರಾಜೇಶ್ ಕಣ್ಣೂರು, ಉಪಾಧ್ಯಕ್ಷರಾಗಿ ಐತಪ್ಪ ಕಣ್ಣೂರು ಹಾಗೂ ಗೌರವಾಧ್ಯಕ್ಷರಾಗಿ ಚಂದ್ರಶೇಖರ ಕಣ್ಣೂರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶಿವರಾಮ ಕಣ್ಣೂರು, ಜಂಟಿ ಕಾರ್ಯದರ್ಶಿಯಾಗಿ ದಿನೇಶ್ ಕಣ್ಣೂರು ಹಾಗೂ ಖಜಾಂಚಿಯಾಗಿ ಸ್ವಸ್ತಿಕ್ ಕಣ್ಣೂರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕ್ರೀಡಾ ಸಂಚಾಲಕರಾಗಿ ಲತೀಶ್ ಕಣ್ಣೂರು ಹಾಗೂ ಜಂಟಿ ಕ್ರೀಡಾ ಸಂಚಾಲಕರಾಗಿ ರಾಜೇಶ್ ಚೋಡಾಲ ಆಯ್ಕೆಯಾಗಿದ್ದಾರೆ.
ಲೆಕ್ಕ ಪರಿಶೋಧಕರಾಗಿ ಉದಯ ನವೂರು, ಪ್ರಸಾದ್ ಕಣ್ಣೂರು ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಪ್ರಮೋದ್ ನಾವೂರು,ಯೋಗೀಶ ಕಣ್ಣೂರು,ಹರೀಶ್ ಕಣ್ಣೂರು, ಆಶಿತ್ ಚೋಡಾಲ, ಜಯಕರ ಕಣ್ಣೂರು ಕೃಷ್ಣ ಚೋಡಾಲ ಆಯ್ಕೆಯಾಗಿದ್ದಾರೆ.
ಶಿವರಾಮ ಕಣ್ಣೂರು,ಸ್ವಾತಿಕ್ ಕಣ್ಣೂರು, ಆತುಲ ಕಣ್ಣೂರು,ದಿನೇಶ್ ಕಣ್ಣೂರು, ಚಂದ್ರಶೇಖರ ಕಣ್ಣೂರು,ದಿನೇಶ್ ಕಣ್ಣೂರು, ಸಾತ್ವಿಕ್ ಕಣ್ಣೂರು, ಆಶಿತ್ ಚೋಡಾಲ ಬಾಲ ಗೋಕುಲ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಆನಂದ ಕಣ್ಣೂರು, ಯತೀಶ್ ನವೂರು,ಜಯಕುಮಾರ್ ಎಸ್., ಲೋಕೇಶ್ ಚೋಡಾಲ, ಅರ್ಪಿತ್ ಕಣ್ಣೂರು, ಬಾಬು ಚೋಡಾಲ, ಬಾಲಕೃಷ್ಣ ಚೋಡಾಲ, ಜಗದೀಶ್ ಚೋಡಾಲ, ಸುರೇಂದ್ರ ಚೋಡಾಲ
ಮೋಹನ ಕೆ., ಕೃಷ್ಣ ಚೋಡಾಲ, ಸನತ್ ಕುಮಾರ್, ರಘುರಾಮ ಕಣ್ಣೂರು, ದಾಮೋದರ ಕಣ್ಣೂರು, ದೀಕ್ಷಿತ್ ಸಿದ್ದಿಬೈಲ್, ವಿನೀತ್ ಅನಂತಪುರ ಆತುಲ್ ಕಣ್ಣೂರು, ಸಾತ್ವಿಕ್ ಕಣ್ಣೂರು, ಕಾರ್ತಿಕ್ ಸಿದ್ದಿಬೈಲ್, ದೀಪಕ್ ಕಣ್ಣೂರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕ್ಲಬ್‌ನ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಸಂಘಟನೆಯ ಮೂಲಕ ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶ ಹೊಂದಿದ್ದಾರೆ.




