ಶ್ರೀ ಆದಿಮಾಯೇ ವನ ರಕ್ತೇಶ್ವರಿ ದೇವಸ್ಥಾನ ಹಲಾಯಿ-ಕುಕ್ಕಿಪಾಡಿ ಇದರ ಜೀರ್ಣೋದ್ಧಾರದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ 2ಲಕ್ಷ ಅನುದಾನವನ್ನು ಯೋಜನಾಧಿಕಾರಿಗಳಾದ ಮಾಧವ ಗೌಡ ವಿತರಿಸಿದರು.
ವಲಯದ ಅಧ್ಯಕ್ಷರಾದ ಸುರೇಶ್ ಅಂಚನ್, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಜಾತ, ದೇವಸ್ಥಾನದ ಅಧ್ಯಕ್ಷರಾದ ಜಗದೀಶ್ ಕೊಯಿಲ, ಅಶೋಕ ಹಲಾಯಿ ಮೇಲ್ವಿಚಾರಕರ ಸೇವಾ ಪ್ರತಿನಿಧಿ ಹಾಜರಿದ್ದರು.