ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ

Share with

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಶೈಕ್ಷಣಿಕ ವರ್ಷದ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ರಚಿಸಲಾಯಿತು.

ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವಿನೋದ್.ಕೆ.ಸಿ, ತೃತೀಯ ಇಂಟೀರಿಯರ್ ಡಿಸೈನ್ & ಡೆಕೊರೇಶನ್, ಉಪಾಧ್ಯಕ್ಷರಾಗಿ ಮಿಥುನ್ ಕುಮಾರ್, ತೃತೀಯ ಬಿ.ಕಾಂ. ಕಾರ್ಯದರ್ಶಿಯಾಗಿ ಶೈಲಶ್ರೀ ತೃತೀಯ ಫ್ಯಾಷನ್ & ಅಪ್ಯಾರಲ್ ಡಿಸೈನ್. ಕೋಶಾಧಿಕಾರಿಯಾಗಿ ಸಾಕ್ಷಿ ಕೆ.ಇ, ತೃತೀಯ ಬಿ.ಕಾಂ. ಜೊತೆ ಕಾರ್ಯದರ್ಶಿಯಾಗಿ ತನುಶ್ರೀ, ದ್ವಿತೀಯ ಫ್ಯಾಷನ್ ಡಿಸೈನ್ ಆಯ್ಕೆಯಾಗಿದ್ದಾರೆ. ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಕುಮಾರ್, ತೃತೀಯ ಇಂಟೀರಿಯರ್ ಡಿಸೈನ್ & ಡೆಕೊರೇಶನ್, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ವಿಸ್ಮಿತಾ ದ್ವಿತೀಯ ಬಿ,ಕಾಂ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದುರ್ಗ ಶ್ರೀ, ತೃತೀಯ ಫ್ಯಾಷನ್ & ಅಪ್ಯಾರಲ್ ಡಿಸೈನ್. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೀರ್ತನ್ ಜಿ, ದ್ವಿತೀಯ ಇಂಟೀರಿಯರ್ ಡಿಸೈನ್ & ಡೆಕೊರೇಶನ್, ಮಾಧ್ಯಮ ಕಾರ್ಯದರ್ಶಿಯಾಗಿ ಮುಸ್ತಫಾ ಬಿ.ಎ, ತೃತೀಯ ಬಿ.ಕಾಂ. ಮಾಧ್ಯಮ ಕಾರ್ಯದರ್ಶಿಯಾಗಿ ಟೀನಾ ದ್ವಿತೀಯ ಬಿ.ಕಾಂ ಆಯ್ಕೆಯಾಗಿದ್ದಾರೆ.


Share with

Leave a Reply

Your email address will not be published. Required fields are marked *