ಗೃಹಲಕ್ಷ್ಮಿ: ಇದೇ ದಿನ ಖಾತೆಗೆ 2000ರೂ!

Share with

ಗೃಹಲಕ್ಷ್ಮಿ

ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತಿದ್ದು, ಅದೇದಿನ ಫಲಾನುಭವಿಗಳ ಖಾತೆಗೂ 2000ರೂ. ಜಮೆ ಮಾಡಲಾಗುತ್ತದೆ ಎಂದು DCM DKಶಿವಕುಮಾರ್ ಘೋಷಣೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ, ಸರ್ಕಾರದ ಈ ಯೋಜನೆಗೆ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ರೇಷನ್ ಕಾರ್ಡ್‌ನಲ್ಲಿ ನಮೂದಾದ ಯಜಮಾನಿ ಆಧಾರ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ಅಥವಾ ಆಧಾರ್ ಲಿಂಕ್ ಆಗದಿರುವ ಖಾತೆಗೆ RTGS ಮೂಲಕ ಮಾಸಿಕ 2000ರೂ. ಪಾವತಿಸಲಾಗುತ್ತದೆ. ಎಂದರು.


Share with

Leave a Reply

Your email address will not be published. Required fields are marked *