ವೀಕ್ಷಕವಾಣಿ: ಉಪ್ಪು ಕೇವಲ ಆಹಾರ ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ. ಬದಲಿಗೆ ಟಾಯ್ಲೆಟ್ ಕ್ಲೀನ್ ಮಾಡಲು ಕೂಡ ಬಳಸಬಹುದಾದ ವಸ್ತುವಾಗಿದೆ ಎಂಬ ಸೀಕ್ರೆಟ್ ವಿಚಾರ ಈಗ ರಿವೀಲ್ ಆಗಿದೆ. ಹೌದು, ಸಾಮಾನ್ಯವಾಗಿ ಟಾಯ್ಲೆಟ್ ಸ್ವಚ್ಛಗೊಳಿಸಲು ನಾವು ಮಾರುಕಟ್ಟೆಯಲ್ಲಿ ನಾನಾ ತರಹದ ದುಬಾರಿ ಪ್ರಾಡೆಕ್ಟ್‌ಗಳನ್ನು ಖರೀದಿ ಮಾಡಿ ಮನೆಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುತ್ತೇವೆ. ಆದರೆ ಒಂದು ಚಮಚ ಉಪ್ಪಿನಿಂದಲೂ ಕೂಡ ಟಾಯ್ಲೆಟ್ ಸ್ವಚ್ಛಗೊಳಿಸಬಹುದು ಎನ್ನಲಾಗಿದೆ.
ಅಷ್ಟಕ್ಕೂ ಉಪ್ಪು ಅದೇಗಪ್ಪಾ ಟಾಯ್ಲೆಟ್ ಕ್ಲೀನ್ ಮಾಡುತ್ತದೆ ಎಂಬ ಪ್ರಶ್ನೆ ನಿಮಗಿರಬಹುದು. ಆದರೆ ನಿಮಗೆ ತಿಳಿಯದೇ ಇರುವ ಕೆಲ ಇಂಟ್ರೆಸ್ಟಿಂಗ್ ವಿಚಾರಗಳು ಇದರಲ್ಲಿದೆ. ದುಬಾರಿ ಟಾಯ್ಲೆಟ್ ಕ್ಲೀನಿಂಗ್ ಉಪಕರಣಗಳ ಬದಲು ಒಂದು ಚಮಚ ಉಪ್ಪು ಮಾಡುವ ಮಹಾನ್ ಕೆಲಸ ಯಾರಿಗೂ ಗೊತ್ತಿಲ್ಲ. ಈ ಬಗೆಗಿನ ಗುಟ್ಟನ್ನು ಪ್ಲಂಬರ್ಸ್ ಕೂಡ ಎಂದಿಗೂ ಬಹಿರಂಗಪಡಿಸುವುದಿಲ್ಲ. ನಿಜಕ್ಕೂ ಉಪ್ಪು ಸೋಡಿಯಂ ಕ್ಲೋರೈಡ್ ಅನ್ನು ಹೊಂದಿರುತ್ತದೆ. ಟಾಯ್ಲೆಟ್ ಕೆಳಗೆ ಫ್ಲಶ್ ಮಾಡುವುದರಿಂದ ಪಿಂಗಾಣಿ ಶೌಚಾಲಯಗಳಿಂದ ತೈಲ, ತೇವಾಂಶ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ ಹಾಗಾಗಿ ಟಾಯ್ಲೆಟ್ ಅನ್ನು ಫ್ಲಶ್ ಮಾಡಲು 100 ಗ್ರಾಂ ಉಪ್ಪು ಸೇರಿಸಿ. ನಿಜಕ್ಕೂ ಉಪ್ಪು ಸೋಡಿಯಂ ಕ್ಲೋರೈಡ್ ಅನ್ನು ಹೊಂದಿರುತ್ತದೆ. ಟಾಯ್ಲೆಟ್ ಕೆಳಗೆ ಫ್ಲಶ್ ಮಾಡುವುದರಿಂದ ಪಿಂಗಾಣಿ ಶೌಚಾಲಯಗಳಿಂದ ತೈಲ, ತೇವಾಂಶ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ ಹಾಗಾಗಿ ಟಾಯ್ಲೆಟ್ ಅನ್ನು ಫ್ಲಶ್ ಮಾಡಲು 100 ಗ್ರಾಂ ಉಪ್ಪು ಸೇರಿಸಿ.