4 ಹಂತಗಳಲ್ಲಿ ಯ್ಯೋಮನೌಕೆ ಲ್ಯಾಂಡಿಂಗ್

Share with

ರಫ್ ಬ್ರೇಕಿಂಗ್: 6048 kmph ವೇಗವನ್ನು 4 ಥ್ರಾಟಲ್ ಬುಲ್ ಎಂಜಿನ್ ಬಳಸಿ ಕಡಿಮೆ ಮಾಡಲಾಗುವುದು.

ಆಟಿಟ್ಯೂಡ್ ಹೋಲ್ಡ್: ನೌಕೆಯು ತನ್ನ ‘ದೃಷ್ಟಿ’ಕೋನವನ್ನು 50 ಡಿಗ್ರಿಗೆ ಬದಲಾಯಿಸಿಕೊಂಡು ಗಮ್ಯದೂರವನ್ನು ಪರಿಶೀಲಿಸುತ್ತದೆ.

ಫೈನ್ ಬ್ರೇಕಿಂಗ್: ಶೂನ್ಯ ವೇಗ, 800ಮೀ ಎತ್ತರದಿಂದ ಲ್ಯಾಂಡಿಂಗ್ ಪ್ರದೇಶದ ವೀಕ್ಷಣೆ.

ಟರ್ಮಿನಲ್ ಡೀಸೆಂಟ್: ಲ್ಯಾಂಡರ್ 60-150ಮೀ. ಎತ್ತರ ತಲುಪಿ ಮೇಲ್ಮೈಯನ್ನು ಪರಿಶೀಲಿಸುತ್ತದೆ. ಕಲ್ಲುಗಳಿದ್ದರೆ ಪರ್ಯಾಯ ಜಾಗಕ್ಕೆ ಹೋಗಿ ಇಳಿಯುತ್ತದೆ.


Share with

Leave a Reply

Your email address will not be published. Required fields are marked *