
ಸಕಲೇಶಪುರ : ಸಕಲೇಶಪುರ ವಾರ್ಡ್ ನಂಬರ್ 19 ಚಿರಂಡಿ ಅವ್ಯವಸ್ಥೆಯ ಬೀಡಾಗಿದ್ದು ಪಟ್ಟಣದ ಹಲವು ಪ್ರದೇಶಗಳಲ್ಲಿ ಚರಂಡಿಗೆ ನೀರು ಹೋಗುವ ಜಾಗ ಇಲ್ಲದೆ ಮಳೆಗಾಲದಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ .

ವಾರ್ಡಿನ ಸಾರ್ವಜನಿಕರ ದೂರಿನ ಮೇರೆಗೆ ಸಾಮಾಜಿಕ ಕಾರ್ಯಕರ್ತ ಸೈಯದ್ ಇದ್ರೀಸ್ , ವಾಡಿಗೆ ತೆರಳಿ ಮಾಹಿತಿ ಪಡೆದರು
ಈ ಸಂದರ್ಭದಲ್ಲಿ ಪುರಸಭೆ ನಮನಿರ್ದೇಶನ ಸದಸ್ಯ ಬಲ್ಕಿಸ್ ರಾಣಿ, ಸಾಹೇರ ಬಾನು, ಉಪಾಧ್ಯಕ್ಷೆ ಅಲ್ಪಸಂಖ್ಯಾತ ಘಟಕ, ವಾರ್ಡಿನ ರೀಟಾ ಇಂದಿರಾ ಜ್ಯೋತಿ ಇನ್ನಿತರರು ಇದ್ದರು .




