ಭಾರಿ ಮಳೆ ಮತ್ತು ಗಾಳಿಯಿಂದಾಗಿ ಮನೆ ಹಾನಿ.

Share with

ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದಾಗಿ  ಇಂದು ಮುಂಜಾನೆ ಮುಗಳೂರು ಗ್ರಾಮದ ಮಮತಾ  ಎಂಬುವವರ ಅವರ ಅಡುಗೆಮನೆ ಮೇಲೆ  ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು ಯಾವುದೇ ಪ್ರಾಣ ಹಾನಿ ಆಗಿಲ್ಲ.


Share with

Tags:

Leave a Reply

Your email address will not be published. Required fields are marked *