ಒಳಚರಂಡಿ ವ್ಯವಸ್ಥೆಯನ್ನು  ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ.

Share with

ಸಕಲೇಶಪುರದ :ನಿರಂತರ ಮಳೆ ಹಿನ್ನೆಲೆ ಪಟ್ಟಣದ ಹಳೆಯ ಬಸ್ ನಿಲ್ದಾಣ, ಅರಣ್ಯ ಇಲಾಖೆ ರಸ್ತೆ, ಅಶೋಕ್ ರಸ್ತೆ ಮತ್ತು ಇತರೆ ಎಲ್ಲಾ ಒಳಚರಂಡಿ ವ್ಯವಸ್ಥೆಯನ್ನು ಪಟ್ಟಣದ ಸುತ್ತುಗಳ ಮೂಲಕ  ಸ್ವಚ್ಛಗೊಳಿಸುವಂತೆ ಖುದ್ದು ಸ್ಥಳ ವೀಕ್ಷಿಸಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಸಿಮೆಂಟ್ ಮಂಜು .



Share with

Tags:

Leave a Reply

Your email address will not be published. Required fields are marked *