ಶಿರಾಡಿ ಗಡಿಯ ಶ್ರೀ ಚೌಡೇಶ್ವರಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕಲಶಾಭಿಷೇಕ.

Share with

ಸಕಲೇಶಪುರ : ತಾಲೂಕಿನ ಹೆಗ್ಗದ್ದೆ ಗ್ರಾಮದ ಗಾಡಿಯ ಶ್ರೀ ಚೌಡೇಶ್ವರಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕಲಶಾಭಿಷೇಕ ಕಾರ್ಯಕ್ರಮ ದಿನಾಂಕ 2.6.2025 ನೇ ಸೋಮವಾರ ನಡೆಯಲಿದೆ.

ದಿನಾಂಕ 2.06.2025 ನೇ ಸೋಮವಾರ ಇಂದು 7.00ಗಂಟೆಗೆ ಮಹಾಗಣಪತಿ ಹೋಮಾ, ದುರ್ಗಾಹೋಮ, ಕಲಶಪೂಜೆ,ಕಲಶಾಭಿಷೇಕ, ನಾಗತಂಬಿಲ , ಪರಿವಾರ ದೇವತಾ ಕಲಶಾಭಿಷೇಕ ಮತ್ತು  ಮಧ್ಯಾಹ್ನ ಗಂಟೆ 1.00 ಗೆ  ಅನ್ನಸಂತರ್ಪಣೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಗಂಗಾ ಪ್ರಸಾದವನ್ನು  ಸ್ವೀಕರಿಸಿ, ಶ್ರೀ ದೇವಿಯ  ಕೃಪೆಗೆ  ಪಾತ್ರರಾಗಬೇಕೇಂದು  ದೇವಸ್ಥಾನದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ .


Share with

Tags:

Leave a Reply

Your email address will not be published. Required fields are marked *