ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ ಕಾಡಾನೆ.

Share with

ಸಕಲೇಶಪುರ : ತಾಲೂಕಿನಲ್ಲಿ ನಿಲ್ಲದ ಕಾಡಾನೆ ಅವಳಿ. ಇಂದು ಮುಂಜಾನೆ  ವಳಲಹಳ್ಳಿ ರಾಜೇಗೌಡ್ರು ಮನೆಯ ಅಂಗಳಕ್ಕೆ ಬಂದ  ಕಾಡಾನೆ  ಮಾರುತಿ ಆಲ್ಟೊ ಕಾರಿನ ಗಾಜು ಪುಡಿಪುಡಿ ಮಾಡಿ  ಅಲ್ಲದೆ  ನೀರಿಗೆ ಅಳವಡಿಸಿದ್ದ ಜನರೇಟರ್,ಮನೆಯ ಬಾಗಿಲನ್ನು ಹಾನಿ ಮಾಡಿ ಹೋಗಿದೆ .

ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದರು.

ಕಾಡಾನೆಯೊಂದು ನೀಲಗಿರಿ ನಡುತೋಪು ದಬ್ಬಳ್ಳಿ ಮತ್ತು ಕಾಡಾನೆಯೊಂದು ರಾಮಚಂದ್ರ ಅವರ ತೋಟ ಇಬ್ಬಡಿ ಕೊಣ್ಣೂರ್ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆ ಸಂಪರ್ಕಿಸಿ.


Share with

Leave a Reply

Your email address will not be published. Required fields are marked *