ಆರೋಗ್ಯಕ್ಕೆ ಬೆಸ್ಟ್‌ ‘ಕರಿಬೇವಿನ ಚಹಾ’

Share with

ಪಾತ್ರೆಗೆ 1 ಲೋಟ ನೀರು ಹಾಕಿ ಅದಕ್ಕೆ ಕರಿಬೇವಿನ ಎಲೆ ಸೇರಿಸಿ ಚೆನ್ನಾಗಿ ಕುದಿಸಿ. ಈಗ ನೀರು ಶೋಧಿಸಿ ಆ ನೀರಿಗೆ ಜೇನುತುಪ್ಪ, ನಿಂಬೆ ರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಸಾದಾ ಚಹಾ ತಯಾರಿಸಿ. ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬಹುದು. ವಾಂತಿ, ವಾಕರಿಕೆ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಜೀರ್ಣಕ್ರಿಯೆಗೂ ಇದು ಉತ್ತಮ.

ಅಲ್ಲದೆ, ತಲೆಹೊಟ್ಟು & ಕೂದಲು ತೆಳುವಾಗುವ ಸಮಸ್ಯೆಗೂ ಇದರಿಂದ ಪರಿಹಾರವಿದೆ. ಇದರಲ್ಲಿ ವಿಟಮಿನ್ ‘ಎ’ ಇದ್ದು, ಕಣ್ಣಿನ ಆರೋಗ್ಯಕ್ಕೂ ಸಹಕಾರಿ.


Share with

Leave a Reply

Your email address will not be published. Required fields are marked *