ಈಶ್ವರಮಂಗಲ: ದೇಲಂಪಾಡಿ ಪಂಚಾಯತ್ ವ್ಯಾಪ್ತಿಯ ಮಯ್ಯಾಳ ನಿವಾಸಿ ಕೃಷಿಕ ನಾರಾಯಣ ಪೂಜಾರಿ(73ವ) ಇವರು ಇಂದು(ಆ.16) ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಮೃತರು ತಾಯಿ ಸೇಸಮ್ಮ, ಪತ್ನಿ ಸುಂದರಿ, ಈರ್ವರು ಪುತ್ರರಾದ ಭರತ್, ಅಶೋಕ್, ಪುತ್ರಿ ವಿಮಲ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಸಹೋದರ–ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.




