
ಮಂಗಳೂರು: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿಧ್ಯಾದೀಶ ತೀರ್ಥ ಶ್ರೀಪಾದ ವಡೇ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರು ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ 52ನೇ ವರ್ಷದ ವೀರ ಬಾಲಕರ ಶ್ರೀ ಶಾರದಾ ಮಹೋತ್ಸವ 2023 ಅಂಗವಾಗಿ ಶಾರದಾ ಮಾತೆಯ ಪ್ರತಿಷ್ಠೆ ಅ.19ರಂದು ನಡೆಯಿತು.





