ಬಂಟ್ವಾಳ: ಏಮಾಜೆಯಲ್ಲಿ ಕಾಂಕ್ರಿಟ್ ರಸ್ತೆ ಲೋಕಾರ್ಪಣೆ

Share with

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ ರೂ.50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನ.29ರಂದು ಉದ್ಘಾಟಿಸಿದರು.

ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೆಟ್ಲಮುಡ್ನೂರು ಶಕ್ತಿಕೇಂದ್ರದ ಅಧ್ಯಕ್ಷರಾದ ಅಶೋಕ್ ರೈ, ಗ್ರಾಮ ಪಂಚಾಯತ್ ಸದಸ್ಯರುಗಳದ ಧನಂಜಯ ಗೌಡ, ಸುಜಾತಾ ಸಿ ಜಗದೀಶ್ ಪೂಜಾರಿ ಲತೀಫ್ ನೇರಳಕಟ್ಟೆ .ನೇರಳಕಟ್ಟೆ ಸಿ.ಎ.mಬ್ಯಾಂಕಿನ ಉಪಾಧ್ಯಕ್ಷ ರಾದ ಡಿ.ತನಿಯಪ್ಪ ಗೌಡ, ಈಶ್ವರ ಭಟ್, ನಾರಾಯಣ ಗೌಡ, ಸೋಮಶೇಖರ ಗೌಡ, ಲೋಕನಾಥ . ದಾಸ್ ವೆಂಕಟೇಶ್, ಅನಿತಾ, ಚೇತನ್ ಶೆಟ್ಟಿ, ನಿತಿನ್, ಮೋಹಣ ಗೌಡ, ದೇವದಾಸ್ ಶೆಟ್ಟಿ ಚಿದಾನಂದ ಶೆಟ್ಟಿ , ಗಿರೀಶ್ ಗೌಡ ಬೆರ್ಕೊಡಿ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *