ಸಾರ್ಥಕ 80ನೇ‌ ಸಂವತ್ಸರದ ಅಭಿನಂದನಾ ಸಡಗರ; ಸಿರಿ ಕುರಲ್ ಅಭಿನಂದನಾ ಗ್ರಂಥ ಅನಾವರಣ

Share with

ತುಳುನಾಡಿನ ಸಾಹಿತ್ಯಕ-ಸಾಂಸ್ಕೃತಿಕ-ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ರವರ ಸಾರ್ಥಕ 80ನೇ‌ ಸಂವತ್ಸರದ ಅಭಿನಂದನಾ ಸಡಗರದಲ್ಲಿ ಅಭಿಮಾನದ ಅಭಿನಂದನೆ ಅರ್ಪಣೆ ಕಾರ್ಯಕ್ರಮದಲ್ಲಿ ಸಿರಿ ಕುರಲ್ ಅಭಿನಂದನಾ ಗ್ರಂಥವನ್ನು ಪದ್ಮರಾಜ್ ಆರ್‌ ಅನಾವರಣಗೊಳಿಸಿದರು.

ಸಿರಿ ಕುರಲ್ ಅಭಿನಂದನಾ ಗ್ರಂಥ ಅನಾವರಣ
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ರವರ ಸಾರ್ಥಕ 80ನೇ‌ ಸಂವತ್ಸರದ ಅಭಿನಂದನಾ ಸಡಗರ

ಅಭಿನಂದನಾ ನುಡಿತೋರಣವನ್ನು ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಮಾಡಿದರು. ವಿಶ್ರಾಂತ ಕುಲಪತಿ ಗಳಾದ ಪ್ರೊಫೆಸರ್ ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.


Share with

Leave a Reply

Your email address will not be published. Required fields are marked *