ಜನಸಾಗರದೊಂದಿಗೆ ನಡೆದ ಮಂಜೇಶ್ವರ ಕ್ಷೇತ್ರದಲ್ಲಿ ಷಷ್ಟಿ ಮಹೋತ್ಸವದ ರಥೋತ್ಸವ

Share with

ಮಂಜೇಶ್ವರ: ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿಕಳೆದ ಒಂದು ವಾರದಿಂದ ನಡೆಯುತ್ತಿರುವ ಷಷ್ಟಿ ಮಹೋತ್ಸವ ಇಂದು ಸಮಾಪ್ತಿಗೊಳ್ಳಲಿದೆ. ಇದರಂಗವಾಗಿ ಸೋಮವಾರ ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ರಥೋತ್ಸವನ್ನು ವೀಕ್ಷಿಸಿದರು. ಮಂಗಳವಾರ ಮಧ್ಯಾಹ್ನ ೧.೩೦ಕ್ಕೆ ಅವಭೃತ, ೨.೩೦ರಿಂದ ೪.೩೦ರ ತನಕ ಮರದ ಲಾಲ್ಕಿಸಣ್ಣ ರಥೋತ್ಸವಗಳು, ಸಂಜೆ ೫ಕ್ಕೆ ಶೇಷ ತೀರ್ಥ ಸ್ನಾನ, ೬ಕ್ಕೆ ಧ್ವಜ ಅವರೋಹಣ, ೭ಕ್ಕೆ ಗಡಿ ಪ್ರಸಾದ ವಿತರಣೆ, ರಾತ್ರಿ ೯.೩೦ಕ್ಕೆ ಮಹಾಪೂಜೆಯೊಂದಿಗೆ ಷಷ್ಟಿ ಮಹೋತ್ಸವ ಸಂಪನ್ನಗೊಳ್ಳಲಿದೆ.


Share with

Leave a Reply

Your email address will not be published. Required fields are marked *