ಉಪ್ಪಳ: ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಡಿ.24ರಂದು ನಡೆಯಲಿದೆ.


ಪ್ರಾತಕಾಲ 8ಕ್ಕೆ ಮಹಾಪೂಜೆ, 8.15ರಿಂದ 9.15ರ ತನಕ ಭಜನೆ, 9.30ಕ್ಕೆ ಸಾಮೂಹಿಕ ಪ್ರಾರ್ಥನೆ, 10ಕ್ಕೆ ಕಲಶ ಪ್ರತಿಷ್ಟೆ, 11ಕ್ಕೆ ಕಥಾ ವಾಚನ, ಮಧ್ಯಾಹ್ನ 12.30ಕ್ಕೆ ಮಹಾಪುಜೆ, ಪ್ರಸಾದ ವಿತರಣೆ ನಡೆಯಲಿದೆ.




