ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರಾಗಿ ಶ್ರೀ ಗುರುರಾಜ್ ಗುರಿಪಳ್ಳ ಆಯ್ಕೆ

Share with

ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಗುರಿಪಳ್ಳ

ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಗುರಿಪಳ್ಳ ಅವರು ಪ್ರತಿಷ್ಠಿತ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಬೆಳ್ತಂಗಡಿ ಇದರ ನಿರ್ದೇಶಕರಾಗಿ ಲಾಯಿಲ ಜಿ.ಪಂ ವ್ಯಾಪ್ತಿಯಿಂದ ಆಯ್ಕೆಯಾದರು.


Share with

Leave a Reply

Your email address will not be published. Required fields are marked *