
ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆ ಮುಕ್ತಾಯವಾಗಿದ್ದು. ವಿನ್ನರ್ ಆಗಿ ಹನುಮಂತು ಮತ್ತು ರನ್ನರ್ ಅಪ್ ಆಗಿ ತ್ರಿವಿಕ್ರಂ ಹೊರಹೊಮ್ಮಿದ್ದಾರೆ.
ಸೀಸನ್ 11ರ ಬಿಗ್‌ಬಾಸ್ ಅಂತಿಮ ಹಂತದಲ್ಲಿ ಹನುಮಂತು, ತ್ರಿವಿಕ್ರಂ, ರಜತ್ ಅವರು ಟಾಪ್ 3 ಸ್ಥಾನದಲ್ಲಿದ್ದರು. ಬಳಿಕ ರಜತ್ ಅವರು 2ನೇ ರನ್ನರ್ ಅಪ್ ಆಗಿ ಹೊರನಡೆದರು. ಟಾಸ್ಕ್, ಎಂಟರ್‌ಟೇನ್‌ಮೆಂಟ್ ಸೇರಿದಂತೆ ಮನೆಯ ಎಲ್ಲ ಚಟುವಟಿಕೆಗಳಲ್ಲೂ ತಮ್ಮ ಕೌಶಲ್ಯವನ್ನು ತೋರಿದ ಹನುಮಂತು ಸದ್ಯ ಟ್ರೋಫಿ ಹಿಡಿದು ನಿಂತಿದ್ದಾರೆ.