ಪೆಟ್ರೋಲ್ ಟ್ಯಾಂಕ‌ರ್ ಏಕೆ ಗೋಲಾಕಾರದಲ್ಲಿರುತ್ತದೆ?

Share with

ಪೆಟ್ರೋಲ್-ಡೀಸೆಲ್, ಹಾಲು, ನೀರು ಮುಂತಾದ ದ್ರವ ಸಂಗ್ರಹಣೆಗೆ ಗೋಲಾಕಾರ ರಚನೆಯ ಟ್ಯಾಂಕರ್‌ಗಳನ್ನು ಬಳಸಲಾಗುತ್ತದೆ. ಈ ಟ್ಯಾಂಕರ್‌ಗಳಲ್ಲಿ ಬೇರೆಯದ್ದಕ್ಕಿಂತ ಹೆಚ್ಚು ದ್ರವವನ್ನು ಸಂಗ್ರಹಿಸಬಹುದು. ಇನ್ನೊಂದು ಕಾರಣ, ದ್ರವವನ್ನು ಸಂಗ್ರಹಿಸಿದಾಗ ಅದು ಎಲ್ಲಾ 4 ದಿಕ್ಕುಗಳಲ್ಲಿ ಒತ್ತಡವನ್ನು ಬೀರುತ್ತದೆ.

ಆದ್ದರಿಂದ ವಿಭಿನ್ನ ರಚನೆಯನ್ನು ಹೊಂದಿರುವ ಟ್ಯಾಂಕರ್ ಬೇಗ ಸವೆದು ಹೋಗುತ್ತದೆ. ಆದರೆ, ವೃತ್ತಾಕಾರದ ಟ್ಯಾಂಕರ್‌ಗಳು ಹೆಚ್ಚು ಒತ್ತಡ ತಡೆದುಕೊಳ್ಳುತ್ತವೆ & ಸುಲಭವಾಗಿ ಸವೆಯುವುದಿಲ್ಲ.


Share with

Leave a Reply

Your email address will not be published. Required fields are marked *