ಪಡುಕುತ್ಯಾರಿನ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯಕ್ಕೆ ಸಂಗೀತಾರ್ಚನೆ

ಕಾಸರಗೋಡು: ಆನೆಗುಂದಿ ಮಹಾ ಸಂಸ್ಥಾನಂ ಸರಸ್ವತೀ ಪೀಠದ ಗುರುಗಳಾದ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ…

ಕಾಸರಗೋಡು, ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿರುವ ಮಾಲಾಶ್ರೀ ಅಭಿನಯದ ಬಹುನಿರೀಕ್ಷಿತ ಚಿತ್ರ ತೆರೆಗೆ ದಿನಗಣನೆ..! ನಿರ್ದೇಶಕರ 10 ವರ್ಷಗಳ ಕನಸು ಈ ಸಿನೆಮಾ

ಮಂಗಳೂರು: "ನಿರೀಕ್ಷೆ ಹುಟ್ಟಿಸಿರುವ ಕನಸಿನ ರಾಣಿ ಮಾಲಾಶ್ರೀ ಅಭಿನಯದ "ಮಾರಕಾಸ್ತ್ರ" ಸಿನಿಮಾ ತೆರೆಗೆ…

ಧರ್ಮ ಸಾಮಾರಸ್ಯದ ಸಂದೇಶದೊಂದಿಗೆ ಅಜ್ಜಿಮೂಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಕುಂಬ್ಡಾಜೆ: ಧಾರ್ಮಿಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಸನಾತನೀಯ ಹಿಂದೂ ಧರ್ಮದ ಆಚರಣೆಯಾಗಿದ್ದರೂ ಏತಡ್ಕ ಸಮೀಪದ…

2024 ರೊಳಗೆ ಕಾಸರಗೋಡು ರೈಲ್ವೆ ನಿಲ್ದಾಣ ನವೀಕರಣ

ಕಾಸರಗೋಡು: ಎರಡು ಪ್ಲಾಟ್‌ ಫಾರ್ಮ್‌ಗಳಿಗೆ ಹಾದುಹೋಗಲು ಸೇತುವೆ, ನಡೆದುಕೊಂಡು ಹತ್ತಲು ಕಷ್ಟಪಡುವವರಿಗೆ ಎಸ್ಕಲೇಟರ್‌,…

ನಾಲ್ಕು ದಶಕದ ಹಿಂದಿನ ಗುರುಗಳಿಗೆ ಗುರು ವಂದನೆ ಸಲ್ಲಿಸಿ ಫಿಲೋಸ್ 83ಯಿಂದ ಸೈಪಂಗಲ್ಲಿನಲ್ಲಿ ವಿಶಿಷ್ಟ ಶಿಕ್ಷಕ ದಿನಾಚರಣೆ

ಪೆರ್ಲ: ನಲ್ವತ್ತು ವರ್ಷದ ಹಿಂದೆ ಪದವಿ ತರಗತಿಗೆ ಪಾಠ ಮಾಡಿದ ಗುರುಗಳನ್ನು ಕುಟುಂಬ…

ಸಾಯಿ ಗ್ರಾಮದ ಮನೆಗಳ ಹಸ್ತಾಂತರ ಹಾಗೂ ಉದ್ಘಾಟನೆಗಾಗಿ ಎಣ್ಮಕಜೆ ಮಂಡಲ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ಮನವಿ

ಪೆರ್ಲ: ಎಣ್ಮಕಜೆ ಗ್ರಾಪಂನಲ್ಲಿ 36 ಮನೆಗಳು ಸಾಯಿ ಟ್ರಸ್ಟ್ ಮತ್ತು 7 ಮನೆಗಳು…

ಜೋಡಿಕಲ್ಲಿನಲ್ಲಿ ಕೃಷ್ಣ ಜನ್ಮಾಷ್ಟಮಿ, ಶೋಭಯಾತ್ರೆ

ಉಪ್ಪಳ: ಸೇವಾ ಭಾರತಿ ಜೋಡುಕಲ್ಲು ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ…

ಜನಪದ ಹಾಡುಗಾರ್ತಿ ಸರೋಜಿನಿ ಚಂಬ್ರಕಾನ ನಿಧನ

ಕಾಸರಗೋಡು: ಚಂಬ್ರಕಾನ ನಿವಾಸಿ ದಿ.ನಾರಾಯಣ ಎಂಬವರ ಪತ್ನಿ ಸರೋಜಿನಿ (64) ಅಲ್ಪ ಕಾಲದ…

ನೇತಾಜಿ ಫ್ರೆಂಡ್ಸ್ ಸರ್ಕಲ್ ಓಣಂ ಆಚರಣೆ

ಪೆರ್ಲ: ನೇತಾಜಿ ಫ್ರೆಂಡ್ಸ್ ಸರ್ಕಲ್ ಹಾಗೂ ನೇತಾಜಿ ಪಬ್ಲಿಕ್ ಲೈಬ್ರರಿ ಪೆರ್ಲ ಇದರ…

ಸ್ವರ್ಗದಲ್ಲಿ ನಾಡಹಬ್ಬ ಓಣಂ ವೈವಿಧ್ಯಮಯವಾಗಿ ಆಚರಣೆ

ಪೆರ್ಲ: ಮಾತೃಭೂಮಿ ಸ್ವರ್ಗ ನೇತೃತ್ವದಲ್ಲಿ ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ ಶಾಲಾ ಪರಿಸರದಲ್ಲಿ…