ಮೊದಲ ಸಂದೇಶ ಕಳುಹಿಸಿದ ಚಂದ್ರಯಾನ-3

Share with

ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದೆ ಎಂದು ಇಸ್ರೋ ಈ ಕುರಿತು ಮಾಹಿತಿ ನೀಡಿದೆ. ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ತಲುಪಿದ ತಕ್ಷಣ ತನ್ನ ಮೊದಲ ಸಂದೇಶವನ್ನು ಕಳುಹಿಸಿದೆ. ‘ಮಿಷನ್ ಆಪರೇಷನ್ಸ್ (MOX), ISTRAC, ಬೆಂಗಳೂರು, ಇದು ಚಂದ್ರಯಾನ-3. ನಾನು ಚಂದ್ರನ ಗುರುತ್ವಾಕರ್ಷಣೆಯನ್ನು ಪಡೆದಿದ್ದೇನೆ’ ಎಂಬ ಸಂದೇಶ ಬಂದಿದೆ ಎಂದು ವರದಿ ಮಾಡಿದೆ. ಕಳೆದ 6 ದಿನಗಳಲ್ಲಿ ಈ ಮಿಷನ್ ಸುಮಾರು 100 ಕಿ.ಮೀನಷ್ಟು ಕಕ್ಷೆ ಬದಲಿಸಿದೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *