ಚಂದ್ರಯಾನ-3 ಕೌಂಟ್‌ಡೌನ್‌: ನೌಕೆಯ ಮಾಡೆಲ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಇಸ್ರೋ ಸಿಬ್ಬಂದಿ

Share with

ಚಂದ್ರಯಾನಕ್ಕೆ ಕೌಂಟ್‌ ಡೌನ್


ವೀಕ್ಷಕವಾಣಿ: ಚಂದ್ರಯಾನ-3ಗೆ ಇಂದು(ಜು.13) ಮಧ್ಯಾಹ್ನ ಒಂದು ಗಂಟೆಯಿಂದ ಕೌಂಟ್‌ಡೌನ್‌ ಶುರುವಾಗಲಿದೆ. ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಪ್ರತಿಕೃತಿ ಜೊತೆ ಇಸ್ರೋ ಸಿಬ್ಬಂದಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಈ  ಯೋಜನೆಯ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.


Share with

Leave a Reply

Your email address will not be published. Required fields are marked *