ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರ ಮುನಿಸು; ಡಿಕೆಶಿಗೆ ದೂರು

Share with

ಲೋಕಸಭೆ, MLC & BBMP ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಮುಸ್ಲಿಂ ನಾಯಕರು ಡಿಕೆಶಿಗೆ ದೂರು ನೀಡಿದ್ದಾರೆ.

ಎಲ್ಲಾ ಚುನಾವಣೆಗಳಲ್ಲಿ ಮುಸ್ಲಿಮರು ಕಾಂಗ್ರೆಸ್ ಜೊತೆಗೆ ನಿಂತಿದ್ದರೂ ಪರಿಷತ್ ಸ್ಥಾನದಿಂದ ಹಿಡಿದು ಯಾವುದೇ ಹುದ್ದೆ ಅಥವಾ ಗೌರವವನ್ನು ಈ ಸಮುದಾಯಕ್ಕೆ ನೀಡಿಲ್ಲ ಎಂದು ಡಿಕೆಶಿ ಜೊತೆ ಮಾತುಕತೆ ವೇಳೆ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಡಿಸಿಎಂ ಮುಂದಿನ ದಿನಗಳಲ್ಲಿ ಈ ಲೋಪವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.


Share with

Leave a Reply

Your email address will not be published. Required fields are marked *