ಕಾರಿನ ಮೇಲೆ ಮರ ಬಿದ್ದು ಕಾರು ಜಖಂ

Share with



ಸಕಲೇಶಪುರ:  ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಹೊಂಕರವಳ್ಳಿ  ಬಳಿ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಕಾರು ಜಖಂ ಗೊಂಡಿದೆ.

ಯಾವುದೇ ಅಪಾಯವಾಗಿಲ್ಲ .ಕರ್ನಾಟಕ ಹೋಟೆಲ್ ಮಾಲೀಕರಾದ ಹಫೀಜ್  ಎಂಬವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ.


Share with

Tags:

Leave a Reply

Your email address will not be published. Required fields are marked *