ಹೊಸಂಗಡಿ: ಬಂಗ್ರಮoಜೇಶ್ವರ ಬಾದೆಮಾರ್ ನಿವಾಸಿ [ದಿ] ಬಿ.ಎಂ ಕೃಷ್ಣಪ್ಪ ರವರ ಪತ್ನಿ ಹಿರಿಯ ಕೃಷಿಕೆ ಯಶೋದ [85] ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗಂಗಾಧರ, ಸುರೇಶ, ಸೊಸೆಯಂದಿರಾದ ನಳಿನಿ, ಭಾರತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.