ಒಬ್ಬರೇ ಇಷ್ಟಬಂದಂತೆ ಇರುವುದಾದರೆ ಮದ್ವೆ ಯಾಕೆ : ಸುಪ್ರೀಂ ಪ್ರಶ್ನೆ

Share with

ವಿವಾಹ ಬಂಧದಲ್ಲಿರುವ ಪತಿ / ಪತ್ನಿ ತಾವು ಸ್ವತಂತ್ರವಾಗಿ ಬದುಕಲು ಬಯಸುವುದು ಸರಿಯಲ್ಲ. ಸ್ವತಂತ್ರವಾಗಿ ಇರುವುದಾದರೆ ಮದ್ವ ಯಾಕೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ‘ಇಬ್ಬರು ವ್ಯಕ್ತಿಗಳು ತಮ್ಮ ಇಚ್ಛೆಯಿಂದಲೇ ವಿವಾಹವಾಗುತ್ತಾರೆ.

ಹಾಗಿದ್ದಾಗ ಅವರು ಸ್ವತಂತ್ರವಾಗಿ ಹೇಗೆ ಬದುಕಲು ಸಾಧ್ಯ? ಮಕ್ಕಳಿಗೋಸ್ಕರ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು’ ಎಂದು ನ್ಯಾ. B.V.ನಾಗರತ್ನ ಮತ್ತು R.ಮಹಾದೇವನ್ ಅವರು ದಂಪತಿಯೊಬ್ಬರ ಪ್ರಕರಣದಲ್ಲಿ ಈ ಮೇಲಿನಂತೆ ತೀರ್ಪು ನೀಡಿದ್ದಾರೆ.


Share with

Leave a Reply

Your email address will not be published. Required fields are marked *