ಬಿಜೆಪಿ ಸೇರಿದ ಯುಡಿಪಿ 8 ಶಾಸಕರು!

Share with

ಶಾಸಕರು ಮತ್ತು ಬಿಜೆಪಿ ನಾಯಕತ್ವದ ನಡುವೆ ತಿಂಗಳುಗಳ ಕಾಲ ನಡೆದ ಮಾತುಕತೆಗಳ ನಂತರ, ಮೇಘಾಲಯದಲ್ಲಿ ಪ್ರಮುಖ ರಾಜಕೀಯ ಬದಲಾವಣೆಯ ಭಾಗವಾಗಿ UDP’ಯ 8 ಮಂದಿ ಶಾಸಕರು ಇಂದು ಬಿಜೆಪಿ ಸೇರ್ಪಡೆಗೊಂಡರು.

ಶಾಸಕರಾದ ಲಕ್ಷ್ಮಿನ್ ರಿಂಬುಯಿ, ಮಾಜಿ ಸಚಿವ ಕಿರ್ಮೆನ್ ಶೈಲ್ಲಾ, ಓಲನ್ ಸಿಂಗ್ ಸುಯಿನ್ (ಮಾಸ್ರಾಮ್), ಮ್ಯಾಥ್ ಬಿಯಾಂಡ್ನಾರ್ ಕುರ್ಬಾಹ್ (ಮಾವ್ಹಾಂಗ್), ಮೈರಾಲ್ಲೋರ್ನ್ ಸೈಯೆಮ್ (ನಾಂಗೋಹ್), ಪಿಯುಸ್ ಮಾರ್ವೀನ್ (ರಾನಿಕೋರ್), ಸಿನ್ಮಾರ್ ಥಾಬಾಹ್ ಬಿಜೆಪಿ ಸೇರಿದ್ದಾರೆ


Share with

Leave a Reply

Your email address will not be published. Required fields are marked *