ಭಾರತೀಯ ಪ್ಯಾರಾ-ಕ್ರೀಡಾಪಟು ನೀರಜ್ ಯಾದವ್ (42) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಮೃತದೇಹ ಪತ್ತೆಯಾಗಿದೆ.
ನಿಷೇಧಿತ ವಸ್ತುವನ್ನು ಸೇವಿಸಿರುವುದು (ಡೋಪಿಂಗ್) ದೃಢಪಟ್ಟಿದ್ದರಿಂದ, ಅವರು ಈ ವರ್ಷದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಜಾವೆಲಿನ್ ಥೋ, ಡಿಸ್ಕಸ್ ಥೋ & ಶಾಟ್ ಪುಟ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನೀರಜ್, 2018 & 2023ರ ಏಷ್ಯನ್ ಪ್ಯಾರಾ ಗೇಮ್ಸ್ಗಳಲ್ಲಿ ಒಟ್ಟು 3 ಚಿನ್ನದ ಪದಕಗಳನ್ನು ಗೆದ್ದಿದ್ದರು.




