ಇಂದು ದೊಡ್ಡ ಹೆಜ್ಜೆ ಇಡಲಿರುವ ಚಂದ್ರಯಾನ-3

Share with

ಚಂದ್ರಯಾನ-3 ಮಹತ್ವದ ಹೆಜ್ಜೆ ಇಡಲಿದೆ. ಲ್ಯಾಂಡರ್ ಮತ್ತು ರೋವರ್ ಹೊಂದಿರುವ ಲ್ಯಾಂಡ‌ ಮಾಡ್ಯೂಲ್ ಅನ್ನು ಪ್ರೊಪಲ್ಟನ್ ಮಾಡ್ಯೂಲ್ನಿಂದ ಬೇರ್ಪಡಿಸಲಾಗುತ್ತದೆ. ಇಸ್ರೋ ವಿಜ್ಞಾನಿಗಳು ಈ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಲ್ಯಾಂಡರ್ ಮಾಡ್ಯೂಲ್ ಬೇರ್ಪಟ್ಟ ನಂತರ, ಲ್ಯಾಂಡರ್‌ನಲ್ಲಿನ ಇಂಧನವನ್ನು ಸುಡಲು ಈ ತಿಂಗಳ 19 ಮತ್ತು 21 ರಂದು ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ. 23 ರಂದು ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.


Share with

Leave a Reply

Your email address will not be published. Required fields are marked *