ಮಲಯಾಳಂ ಚಿತ್ರರಂಗದ ಯುವನಟಿ ನೂರಿನ್ ಶರೀಫ್ ಅವರು ಪ್ರತಿಭಾವಂತ ನಟ-ಚಿತ್ರಕಥೆಗಾರ ಫಾಹಿಮ್ ಸಫರ್ ಅವರ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಇವರು 2019 ರಲ್ಲಿ ತೆರೆಕಂಡ ಒಮರ್ ಲುಲು ನಿರ್ದೇಶನದ `ಒರು ಅದಾರ್ ಲವ್’ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ.
ಸ್ನೇಹಿತರಾಗಿದ್ದ ನೂರಿನ್ ಮತ್ತು ಫಾಹಿಮ್ ಅವರ ಪ್ರೇಮಕಥೆಯು ಅವರ ಕೆಲಸದ ಸೆಟ್‌ಗಳಲ್ಲಿ ಆರಂಭಗೊಂಡು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಡಿಕೊಂಡಿದ್ದಾರೆ.