ಐಲ ಕ್ಷೇತ್ರದಲ್ಲಿ ಪ್ರತಾಪನಗರ ಶ್ರೀ ಗೌರೀ ಗಣೇಶ ಯಕ್ಷಗಾನ ಅಧ್ಯಾಯನ ಕೇಂದ್ರದ ಬಾಲಕಲಾವಿದರಿಂದ ಯಕ್ಷಗಾನ

Share with


ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ  6-10-2024 ರಂದು ಮಧ್ಯಾಹ್ನ 12.30ರಿಂದ ಯಕ್ಷಗುರು  [ಯಕ್ಷಸಿರಿ] ರಾಮ ಸಾಲ್ಯಾನ್ ಮಂಗಲ್ಪಾಡಿ ರವರ ನಿರ್ದೇðÃಶನದಲ್ಲಿ ಶ್ರೀ ಗೌರೀ ಗಣೇಶ ಯಕ್ಷಗಾನ ಅಧ್ಯಾಯನ ಕೇಂದ್ರ ಪ್ರತಾಪನಗರ ಇದರ ಬಾಲ ಕಲಾವಿದರಿಂದ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.


Share with

Leave a Reply

Your email address will not be published. Required fields are marked *