ನಾಳೆ ವರಮಹಾಲಕ್ಷ್ಮಿ ಹಬ್ಬ ಇದೆ. ಆದರೆ ಹಬ್ಬದ ನಡುವೆ ಚಿನ್ನದ ದರ ಭಾರೀ ಏರಿಕೆ ಆಗಿದೆ. ಸತತ 4ನೇ ದಿನವೂ ಚಿನ್ನದ ದರ ಏರಿಕೆಯಾಗಿ ಆಘಾತ ನೀಡಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ನ 10 ಗ್ರಾಮ್ ಚಿನ್ನದ ದರ ₹220 ಏರಿಕೆಯಾಗಿ ₹1,02,550ಕ್ಕೆ ತಲುಪಿದೆ. ಇನ್ನು 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ದರ ₹200 ಏರಿಕೆಯಾಗಿ ₹94,000 ರೂ. ಇದೆ. ಅಂತೆಯೇ, 1 ಕೆಜಿ ಬೆಳ್ಳಿಯ ದರ ₹1,000 ಏರಿಕೆಯಾಗಿ ₹1,17,000 ಆಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುಮಾರು ಇದೇ ದರಗಳು ಇರಲಿವೆ.




