ದ್ವಿಚಕ್ರ ಸವಾರನ ಮೇಲೆ ಕಾಡು ಹಂದಿ ದಾಳಿ.! ಗಂಭೀರ ಗಾಯ

Share with

ಕಾಸರಗೋಡು : ಬೆಳ್ಳಂಬೆಳಗ್ಗೆ ಸ್ಕೂಟರ್ ನಲ್ಲಿ ಸವಾರ ಮಾಡುತಿದ್ದ ಯುವಕನ ಮೇಲೆ ಕಾಡು ಹಂದಿ ದಾಳಿ ಮಾಡಿ ಗಂಭೀರ ಗಾಯಗೊಂಡ ಘಟನೆ ಮುಳಿಯಾರ್ ಪಂಚಾಯತ್‌ನ ನುಸ್ರತ್ ನಗರದಲ್ಲಿ ನಡೆದಿದೆ.

ಸೋಮವಾರ ಬೆಳಿಗ್ಗೆ ಮಸೀದಿಗೆ ಹೋಗುತ್ತಿದ್ದ ಯುವಕನ ಮೇಲೆ ಕಾಡುಹಂದಿ ದಾಳಿ ಮಾಡಿದೆ. ಚಟ್ಟಂಚಾಲ್ ತೆಕ್ಕಿಯ ಮುತ್ತಲಿಬ್ (42) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


Share with

Leave a Reply

Your email address will not be published. Required fields are marked *