T20WC.. ಸ್ಟ್ರೀಮಿಂಗ್’ನಿಂದ ಹಿಂದೆ ಸರಿದ ಜಿಯೋಹಾಟ್‌ಸ್ಟಾ‌ರ್!

Share with

ಮುಂದಿನ ವರ್ಷದ T20WC ಸ್ಟ್ರೀಮಿಂಗ್’ನಿಂದ Jio Hotstar ಹಿಂದೆ ಸರಿದಿದೆ ಎಂದು ನ್ಯಾಷನಲ್ ಮೀಡಿಯಾಗಳು ಬಹಿರಂಗಪಡಿಸಿವೆ. 2 ವರ್ಷಗಳ ಒಪ್ಪಂದವಿದ್ದರೂ, ತೀವ್ರ ಆರ್ಥಿಕ ಸಂಕಷ್ಟದಿಂದ ಮುಂದುವರಿಯಲು ಸಾಧ್ಯವಿಲ್ಲ ಎಂದು ICCA ತಿಳಿಸಿದೆಯಂತೆ.

ಇದರಿಂದಾಗಿ, Netflix, Prime Video, Sony Pictures ಈ ರೇಸ್‌ಗೆ ಪ್ರವೇಶಿಸಿವೆ ಎನ್ನಲಾಗುತ್ತಿದೆ. ಇದು ನಿಜವಾದರೆ, ಟೂರ್ನಮೆಂಟ್ ವೀಕ್ಷಿಸಲು ವೀಕ್ಷಕರು ಸಬ್‌ಸ್ಕ್ರಿಪ್ಪನ್‌ ತೆಗೆದುಕೊಳ್ಳಬೇಕಾಗುತ್ತದೆ. ಪ್ರೇಕ್ಷಕರ ಜೇಬಿಗೆ ಕತ್ತರಿ ಖಚಿತ.


Share with

Leave a Reply

Your email address will not be published. Required fields are marked *