ಅಪಘಾತವಾಗಿ ಬಿದ್ದವನಿಂದಲೇ ಹಣ ದೋಚಿದ ಖದೀಮರು!

Share with

ಅಪಘಾತವಾಗಿ ಬಿದ್ದವನಿಂದಲೇ ಹಣ ದೋಚಿ ಪರಾರಿಯಾಗಿದ್ದ ದುಷ್ಕರ್ಮಿಗಳಿಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮೈಸೂರಿನ ಕಡಕೋಳದಲ್ಲಿ ನಡೆದಿದೆ. ರಮೇಶ್ & ಮನು ಬಂಧಿತ ಆರೋಪಿಗಳು.

ಕಡಕೊಳದ ಬಳಿ ಡಿ.19 ರಂದು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವಾಗ ಗಣೇಶ್ ಎಂಬವರಿಗೆ ಅಪಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ, ಗಣೇಶ್ ಮೊಬೈಲ್ ತೆಗೆದುಕೊಂಡು UPI ಮೂಲಕ ₹80,000 ಹಣ ವರ್ಗಾವಣೆ ಮಾಡಿಕೊಂಡು ಆಸ್ಪತ್ರೆಗೆ ಸೇರಿಸದೇ, ಇಬ್ಬರು ಪರಾರಿ ಆಗಿದ್ದರು.


Share with

Leave a Reply

Your email address will not be published. Required fields are marked *