ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಬಿಧುನ್ ಬೈಜು ರಾಷ್ಟ್ರ ಮಟ್ಟದ ಯೋಗಾಸನಕ್ಕೆ ಆಯ್ಕೆ

Share with

ಕಾಸರಗೋಡು: ಮಹಾರಾಷ್ಟ್ರದ ಸಂಘಮೀರ್ ನಲ್ಲಿರುವ ದ್ರುವ ಗ್ಲೋಬಲ್ ಸ್ಕೂಲ್ ನಲ್ಲಿ ಡಿ.30 ರಿಂದ ಜ.02ರ ವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಬಿಧುನ್ ಬೈಜು ಆಯ್ಕೆಯಾಗಿದ್ದಾರೆ.

8 ವರ್ಷದಿಂದ 14 ವರ್ಷದೊಳಗಿನ ಸಬ್ ಜೂನಿಯರ್ ರಾಷ್ಟಮಟ್ಟದ ಯೋಗಾಸನಕ್ಕೆ ಆಯ್ಕೆಯಾಗಿರುವ ಇವರು ಯೋಗ ಫಾರ್ ಕಿಡ್ಸ್ ಕರಂದಕಾಡ್ ನ ವಿದ್ಯಾರ್ಥಿಯಾಗಿದ್ದು, ಬೈಜು ವಿಜಯನ್ ಮತ್ತು ದಿವ್ಯಶ್ರೀ ಯವರ ಪುತ್ರನಾಗಿದ್ದಾನೆ.


Share with

Leave a Reply

Your email address will not be published. Required fields are marked *