ಹಾಲು ಕುಡಿಯುವುದರಿಂದ ಏನೆಲ್ಲಾ ಲಾಭ?

Share with

ಹಾಲು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಪ್ರೊಟೀನ್, ವಿಟಮಿನ್ ಎ, ಡಿ, ಬಿ 12, ರೈಬೋಫ್ಲಾವಿನ್, ನಿಯಾಸಿನ್ ಇತ್ಯಾದಿಗಳ ಮೂಲವಾಗಿದೆ.

1.ಒಂದು ಲೋಟ ಹಾಲು 8 ಗ್ರಾಂ ಪ್ರೋಟೀನ್‌ ಅನ್ನು ಹೊಂದಿರುತ್ತದೆ. ಸ್ನಾಯುಗಳು ಮತ್ತು ಅಂಗಾಂಶಗಳನ್ನು ಆರೋಗ್ಯಕರವಾಗಿಡಲು ಹಾಲು ಸಹಾಯ ಮಾಡುತ್ತದೆ.

2.ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆಗೊಳಿಸುತ್ತದೆ.

3.ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಕಾರಿ.

4.ಜೀರ್ಣಕ್ರಿಯೆ ಸುಧಾರಿಸಲು ಹಾಲು ಕುಡಿಯುವುದು ಉತ್ತಮ ಆಯ್ಕೆ ಎನ್ನಲಾಗುತ್ತದೆ.


Share with

Leave a Reply

Your email address will not be published. Required fields are marked *