Job:ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್-ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Share with

ನೇಮಕಾತಿ ಆಯೋಗ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್

ಹುದ್ದೆ: ಯುವ ವೃತ್ತಿಪರ ಕಾರ್ಯಕ್ರಮದಡಿಯಲ್ಲಿ ವಿವಿಧ ಹುದ್ದೆಗಳು

ಹುದ್ದೆವಾರು ವಿವರ: ಕ್ರೈಮೇಟ್ ಆ್ಯಕ್ಷನ್ ಆ್ಯಂಡ್ ಸಸ್ಟೈನಬಿಲಿಟಿ: 3, ಇಕನಾಮಿಕ್ಸ್: 3, ಡಾಟಾ ಸೈನ್ಸ್: 4, ಸೈಬರ್ ಸೆಕ್ಯುರಿಟಿ: 1, ಅಕಾಡೆಮಿಕ್ ಅಡ್ಮಿನಿಸ್ಟ್ರೇಶನ್: 2, ಗ್ರಾಫಿಕ್ ಡಿಸೈನ್: 1, ಪಿಆರ್, ಓಟ್ ರೀಚ್ ಆ್ಯಂಡ್ ಡಾಕ್ಯುಮೆಂಟೇಷನ್ 2, : 2, ಇನ್ಫೋರ್ಮೇಶನ್ ಟೆಕ್ನಾಲಜಿ: 12, ಜಿಯೋಇನಾರ್ಮೆಟಿಕ್ಸ್: 1, ಡೆವಲಪ್‌ಮೆಂಟ್ ಮ್ಯಾನೇಜ್ ಮೆಂಟ್: 3, ಪ್ರೊಜೆಕ್ಟ್ ಮ್ಯಾನೇಜ್‌ಮೆಂಟ್: 4, ಫೈನಾನ್ಸ್: 6, ಯುಐ/ಯುಎಕ್ಸ್ ಡಿಸೈನಿಂಗ್: 1, ಸಾಫ್ಟ್ ವೇರ್ ಟೆಸ್ಟಿಂಗ್: 1

ಉದ್ಯೋಗ ಸ್ಥಳ: ದೇಶದ ವಿವಿಧೆಡೆಗಳಲ್ಲಿ

ಉದ್ಯೋಗ ವಿಧ: ಗುತ್ತಿಗೆ ಆಧಾರಿತ

ಉದ್ಯೋಗ ಅವಧಿ: ಒಂದು ವರ್ಷ. ಮೂರು ವರ್ಷಗಳವರೆಗೆ ವಿಸ್ತರಣೆಗೆ ಅವಕಾಶ ಇದೆ.

ವಿದ್ಯಾರ್ಹತೆ: ಆಯಾಯ ಹುದ್ದೆಗನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು ಅಧಿಸೂಚನೆಯನ್ನು ಗಮನಿಸುವುದು.

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ: ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು ಮತ್ತು ಕಾರ್ಯಾನುಭವವನ್ನು ಪರಿಗಣಿಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಬಳಿಕ ಅರ್ಹರನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 12-1-26

ಅರ್ಜಿ ಸಲ್ಲಿಸಲು: http://www.nabard.org.


Share with

Leave a Reply

Your email address will not be published. Required fields are marked *